

ಮಡಿಕೇರಿ:
ರಂಜಾನ್ ಹಿನ್ನೆಲೆಯಲ್ಲಿ ಕಡಂಗದ ಬದ್ರಿಯ ಮಸೀದಿಯಲ್ಲಿ ಬೆಳಗ್ಗೆ ೮.೩೦ ಗಂಟೆಗೆ ಜಮಹತ್ ಖತೀಬ್ ಸಹಜನ್ ಸಖಾಫಿ ನೇತೃತ್ವದಲ್ಲಿ ನಮಾಜ್ ನಡೆಸಲಾಯಿತು
ನಂತರ ಸಮೀಪದ ಮುಹ್ಯದ್ದೀನ್ ಮಸೀದಿಯಲ್ಲಿ ಸಲೀಂ ಫೈಜಿ ಉಸ್ತಾದರ ನೇತೃತ್ವದಲ್ಲಿ ನಮಾಜ್ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಸೇರಿದ್ದ ಮುಸ್ಲಿಮರು ಜನರ ಒಳಿತಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.