ಹುಬ್ಬಳ್ಳಿ : ಖ್ಯಾತ ಜಾನಪದ ತಜ್ಞ, ಮೂಲ ಜನಪದ ಹಾಡುಗಾರಿಕೆಯ ಮೇರು ಗಾಯಕ ಡಾ. ರಾಮು ಮೂಲಗಿ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ..ಪರಿಷತ್ತಿನ ಅಧ್ಯಕ್ಷ ಎಚ್.ಎಸ್. ರಾಮಚಂದ್ರೇಗೌಡರು ಇವರನ್ನು ನೇಮಕಗೊಳಿಸಿ, ಆದೇಶ ಹೊರಡಿಸಿದ್ದಾರೆ.