ರಾಮಗೇರಿ ಸೊಸೈಟಿ ಅಧ್ಯಕ್ಷ ಮಹೇಂದ್ರ ಬೆಟಗೇರಿ

Ramgere
Published on

ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಮಹೇಂದ್ರ ಹನುಮಂತಪ್ಪ ಬೆಟಗೇರಿ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿ ಬಿ.ಆರ್. ನಿಡಗುಂದಿಮಠ, ಕೆ.ಸಿ. ಕೂಸನೂರಮಠ, ಮೌನೇಶ ಶಿರಹಟ್ಟಿ, ಬಸಣ್ಣ ಬೆಟಗೇರಿ, ಶೇಖಣ್ಣ ಕಾಳೆ, ಪ್ರಕಾಶ ಕಾಗದ, ರವೀಂದ್ರ ಗೊಜಗೊಜಿ, ಫಕೀರಪ್ಪ ಕಾಳೆ, ಪರಶುರಾಮ ಲಕ್ಕಣ್ಣವರ, ಪರಸಪ್ಪ ಗೊಂದಿ, ಶಿವಾನಂದಯ್ಯ ಕಳ್ಳಿಮಠ, ಅಶೋಕ ಹುಣಸಿಮರದ, ಶಿವಾನಂದ ಕಡೆಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net