

ರಾಮಜೋಗಿಹಳ್ಳಿ: ಗ್ರಾಮದಲ್ಲಿ ವಿವೇಕ ಜಾಗ್ರತ ಬಳಗದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭವ್ಯವ್ಯಕ್ತಿತ್ವ-ದಿವ್ಯಸಂದೇಶ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಜಿ.ಎಸ್.ಹರೀಶ್, ಎಸ್.ಗಿರೀಶ್, ಹಿರಿಯರಾದ ತಿಪ್ಪೇಸ್ವಾಮಿ, ಸಂಜೀವರೆಡ್ಡಿ, ಲಕ್ಷ್ಮೀದೇವಿ, ರೇಣುಕಮ್ಮ, ಕವಿತಾ, ದೊಣಪ್ಪರೆಡ್ಡಿ, ಭೀಮಾರೆಡ್ಡಿ, ಪಿ.ವಿ.ನಾಗರಾಜ್, ಪ್ರಶಾಂತ್ ರೆಡ್ಡಿ, ರಂಗಸ್ವಾಮಿ, ಶಿವುಕುಮಾರ್, ಜಿ.ಟಿ.ವೆಂಕಟೇಶ್, ಜಿ.ಪಿ.ಸುನಿಲ್, ಬಿ.ಟಿ.ನಾಗೇಶ್, ಜಿ.ಎಚ್.ಪ್ರದೀಪ್, ಶರತ್, ಜಿ.ಎನ್.ಕೀರ್ತಿ ಇತರರು ಪಾಲ್ಗೊಂಡಿದ್ದರು.