

ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಕಂಡು ಬರುತ್ತಿದೆ.
ಹುಬ್ಬಳ್ಳಿಯ ಹೊಸೂರಿನ ಯುವಕ ಸಚಿನ್ ಮಿಸ್ಕಿನ್ ತಮ್ಮದೇ ಶೈಲಿಯಲ್ಲಿ ರಾಮಭಕ್ತಿ ಪ್ರದಶಿರ್ಸಿದ್ದಾರೆ.
ತಮ್ಮ ಕಾರಿಗೆ ರಾಮ, ಹನುಮಂತನ ಸ್ಟೀಕರ್ ಮಾಡಿಸಿ ಅಂಟಿಸಿದ್ದು, ಕಾರಿನ ತುಂಬೆಲ್ಲ ಜೈಶ್ರೀರಾಮ ಘೋಷಣೆಗಳು, ರಾಮ, ಲಕ್ಷ್ಮಣ, ಹನುಮಂತರ ಭಾವಚಿತ್ರಗಳು ರಾರಾಜಿಸುತ್ತಿವೆ.