ರಾಜಕುಮಾರ್ ಶಾಲೆ ವಿದ್ಯಾರ್ಥಿಗಳು ಗೆಲುವು

BRM isamudra prathibhakaranji 23
Published on

ಭರಮಸಾಗರ: ಇಸಾಮುದ್ರ ಡಾ.ರಾಜಕುಮಾರ್ ಪಾರ್ವತಮ್ಮ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ 5, ದ್ವಿತೀಯ 9, ತೃತೀಯ 3 ಬಹುಮಾನ ಪಡೆದಿದ್ದಾರೆ. ಮಮತಾ, ಶಿಲ್ಪಾ, ಭಾವನಾ, ರತ್ನಾ, ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net