ಕಲಾ ವಿಭಾಗದಲ್ಲಿ ರಾಜೇಶ್ವರಿ ಪ್ರಥಮ

Koppa (Rajeshwari)
ರಾಜೇಶ್ವರಿ
Published on

ಕೊಪ್ಪ: ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಎನ್.ಪ್ರಣೀತಾ ಪಂಡಿತ್ ವಿಜ್ಞಾನ ವಿಭಾಗದಲ್ಲಿ 589 ಅಂಕ ಗಳಿಸುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಇಂಗ್ಲಿಷ್ 94, ಸಂಸ್ಕೃತ 100, ಭೌತಶಾಸ್ತ್ರ 98, ರಾಸಾಯನಿಕ ಶಾಸ್ತ್ರ 100, ಗಣಿತ 99, ಜೀವಶಾಸ್ತ್ರ 98 ಅಂಕ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ರಾಜೇಶ್ವರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಕನ್ನಡ 99, ಇಂಗ್ಲಿಷ್ 93, ಇತಿಹಾಸ 99, ಅರ್ಥಶಾಸ್ತ್ರ 99, ಸಮಾಜಶಾಸ್ತ್ರ 98, ರಾಜಕೀಯ ಶಾಸ್ತ್ರ 96 ಅಂಕ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net