ಕಾಸಿಯಾ ಅಧ್ಯಕ್ಷರಾಗಿ ರಾಜಗೋಪಾಲ್ ಅಧಿಕಾರ ಸ್ವೀಕಾರ

Vijayavani-Featured-Image
Published on

ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಜಿ. ರಾಜಗೋಪಾಲ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷರ ಜತೆಗೆ ಸಮಸ್ಥೆಯ ಆಡಳಿತ ಸಮಿತಿಯ ಪದಾಧಿಕಾರಿಗಳು ಕೂಡ ಪದಗ್ರಹಣ ಮಾಡಿದ್ದಾರೆ. ನೂತನ ತಂಡವರು 2025ರ ಜೂನ್ ಅಂತ್ಯದವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತದೆ.

ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷ - ಎಂ.ಜಿ. ರಾಜಗೋಪಾಲ್
ಉಪಾಧ್ಯಕ್ಷ - ಬಿ.ಆರ್. ಗಣೇಶ್ ರಾವ್
ಗೌರವ ಪ್ರಧಾನ ಕಾರ್ಯದರ್ಶಿ - ಸುರೇಶ್ ಎನ್ ಸಾಗರ್
ಜಂಟಿ ಕಾರ್ಯದರ್ಶಿ (ನಗರ) - ಜೆ.ಎಸ್. ಬಾಬು
ಜಂಟಿ ಕಾರ್ಯದರ್ಶಿ (ಗ್ರಾಮೀಣ) - ಎನ್.ಸತೀಶ್
ಎಚ್. ಮಂಜುನಾಥ್ - ಖಜಾಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net