

ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ 31.7 ಮಿ.ಮೀ ಮಳೆಯಾಗಿದೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ 41.6 ಮಿ.ಮೀ, ಮದ್ದೂರಿನಲ್ಲಿ 33.5 ಮಿ.ಮೀ, ಮಳವಳ್ಳಿಯಲ್ಲಿ 33.8 ಮಿ.ಮೀ, ಮಂಡ್ಯದಲ್ಲಿ 32.2 ಮಿ.ಮೀ, ನಾಗಮಂಗಲದಲ್ಲಿ 5.1 ಮಿ.ಮೀ, ಪಾಂಡವಪುರದಲ್ಲಿ 32.4 ಮಿ.ಮೀ ಹಾಗೂ ಶ್ರೀರಂಗಪಟ್ಟಣದಲ್ಲಿ 72.9 ಮಿ.ಮೀ ಮಳೆ ದಾಖಲಾಗಿದೆ. ಅಂತೆಯೇ ಕಳೆದ ಏಳು ದಿನದಿಂದ ಅಂದರೆ ಮೇ.8ರಿಂದ 14ರವರೆಗೆ ಜಿಲ್ಲೆಯಲ್ಲಿ 20.2 ಮಿ.ಮೀ ವಾಡಿಕೆ ಮಳೆಗೆ 66.1 ಮಿ.ಮೀ ವಾಸ್ತವ ಮಳೆಯಾಗಿದೆ.