ಹಾಲು ಉತ್ಪಾದಕರಿಗೆ ರೇನ್‌ಕೋಟ್ ವಿತರಣೆ

26 SDP 2
Published on

ಸಿದ್ದಾಪುರ: ತಾಲೂಕಿನ ಬಿಳಗಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಸಂಘಕ್ಕೆ ಹಾಲು ನೀಡುವ 113 ಹಾಲು ಉತ್ಪಾದಕರಿಗೆ ಉಚಿತವಾಗಿ ರೇನ್ ಕೋಟ್‌ಗಳನ್ನು (ಪ್ಲಾಸ್ಟಿಕ್ ಕೊಪ್ಪೆ) ಸಂಘದ ಅಧ್ಯಕ್ಷ ವಿಜಯಕುಮಾರ ಭಿಷ್ಟು ಭಟ್ಟ ಬುಧವಾರ ವಿತರಿಸಿದರು. ಸದಸ್ಯರಾದ ಮಂಜುನಾಥ ಸಣ್ಣಾ ಮಡಿವಾಳ, ದೊಡ್ಡಯ್ಯ ನಾರಾಯಣ ನಾಯ್ಕ, ದಯಾನಂದ ಚಿನಿವಾರ ಹಾಗೂ ಕಾರ್ಯದರ್ಶಿ ನಾಗರಾಜ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net