ಹುಬ್ಬಳ್ಳಿ: ನಗದಲ್ಲಿ ಭಾನುವಾರ ಮಧ್ಯಾಹ್ನ ಕೆಲಹೊತ್ತು ಗುಡುಗು ಸಿಡಿಲಿನ ಮಳೆ ಸುರಿಯಿತು..ಬೆಳಗ್ಗೆಯಿಂದಲೂ ಉರಿ ಬಿಸಿಲಿನ ತಾಪದಿಂದ ಬೇಸತ್ತಿದ ಜನರು ಮಳೆ ಕಂಡು ಪುಳಕಿತರಾದರು..ಸುಮಾರು ಅರ್ಧ ತಾಸು ಭರ್ಜರಿ ಮಳೆ ಸುರಿದು ನೆಲ ತಂಪಾಗಿಸಿತು.