ಧಾರಾಕಾರ ಮಳೆ;ಮನೆ ಗೋಡೆ ಕುಸಿದು ಯುವಕ ಸಾವು!

IMG-20230727-WA0000.jpg
Published on


ಬೆಳಗಾವಿ: ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಯುವಕ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಥಣಿ ಪಟ್ಟಣದ ಅಗಸಿ ಹತ್ತಿರ ಮನೆ ಗೋಡೆ ಕುಸಿತದಿಂದಕಾಶಿನಾಥ್ ಸುತಾರ (23) ಸಾವನ್ನಪಿರೋ ಯುವಕ.ಮಳೆಯಿಂದಾಗಿ ಮನೆಯ ಗೋಡೆಗಳೆಲ್ಲ ನೆನೆದು ಕುಸಿತ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net