ದೂಧಸಾಗರ ಜಲಪಾತ ಬಳಿ ಭಾರಿ ಭೂಕುಸಿತ; ರೈಲು ಸಂಚಾರ ರದ್ದು

IMG-20230726-WA0012.jpg
Published on


ಬೆಳಗಾವಿ: ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ- ಗೋವಾ ಮಾರ್ಗದಲ್ಲಿರುವ ದೂಧಸಾಗರ ಜಲಪಾತದ ಸಮೀಪದ ಸುರಂಗ ಮಾರ್ಗದಲ್ಲಿ  ಗುಡ್ಡ ಕುಸಿತಗೊಂಡಿದೆ. ಎರಡು ರಾಜ್ಯಗಳ ನಡುವಿನ ರೈಲುಗಳ ಸಂಚಾರ ತಾತ್ಕಲಿಕವಾಗಿ ರದ್ದುಗೊಂಡಿವೆ.
ರೈಲು ಹಳಿಯ ಮೇಲೆ ಮಣ್ಣು ಬಿದ್ದಿರಿಂದ ಗೋವಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದಿನ್ ಎಕ್ಸಪ್ರೆಸ್ ರೈಲು ಮರ್ಗ ಬದಲಾಯಿಸಿ ಮುಂಬೈ ಮೂಲಕ ಹೋಗಿದೆ. ಅಲ್ಲದೆ. ಈ ಮಾರ್ಗದಲ್ಲಿನ ಬಸ್ ಸಂಚಾರಗಳನ್ನು ಬಂದ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net