ರೈಲು ಸಂಚಾರ ಭಾಗಶಃ ರದ್ದು

new rail
Published on

ಹುಬ್ಬಳ್ಳಿ : ಪ್ರಯಾಣಿಕರ ಕೊರತೆಯಿಂದಾಗಿ ಎಸ್​ಎಸ್​ಎಸ್ ಹುಬ್ಬಳ್ಳಿ -ಚಿತ್ರದುರ್ಗ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಅ. 13 ರಿಂದ ಡಿ. 31ರವರೆಗೆ ಚಿಕ್ಕಜಾಜೂರ ಮತ್ತು ಚಿತ್ರದುರ್ಗದ ಮಧ್ಯೆ ಈ ರೈಲು ಸಂಚಾರ ರದ್ದುಗೊಂಡಿದ್ದು, ಚಿಕ್ಕಜಾಜೂರವರೆಗೆ ಮಾತ್ರ ಸಂಚರಿಸಲಿದೆ ಹಾಗೂ ಚಿತ್ರದುರ್ಗದ ಬದಲಾಗಿ ಚಿಕ್ಕಜಾಜೂರಿನಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net