ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟು ಬಿಚ್ಚಾಲಿ, ರಾಜ್ಯ ಕಾರ್ಯದರ್ಶಿ ಫೈಸಲ್ ಖಾನ್, ನಗರಾಧ್ಯಕ್ಷ ಮಹ್ಮದ್ ಲೈಬಾದ್, ಪ್ರಮುಖರಾದ ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಖರೀಮ್, ಎಂ.ಆರ್.ಭೇರಿ, ಮಲ್ಲೇಶ ಕೊಲಿಮಿ, ವಿಶ್ವನಾಥ ಪಟ್ಟಿ, ಯೂಸೂಫ್ ಖಾನ್, ಡಾ. ದಾದಪೀರ, ಅರುಣ ದೋತರಬಂಡಿ, ಕೆ. ರಾಘವೇಂದ್ರ, ಎಂ.ಡಿ. ಜಾವಿದ್, ಪ್ರತಾಪ್ ರೆಡ್ಡಿ, ಪ್ರವೀಣ್ ಕುಮಾರ ಗುಡಿಸಿ, ಅಬೀಬ್ ಖಾಜಿ, ಮುದಾಸಿ, ಮಧುಕುಮಾರ, ರಾಬರ್ಟ್, ಸೀನು ಅಸ್ಕಿಹಾಳ, ಹುಸೇನ್ ಪಾಷಾ ಇಸ್ಮಾಯಿಲ್ ಮಾಡಗಿರಿ, ಕಿಶೋರ್, ವೀರ ಗಂಗಾಧರ,, ಸಂತೋಷ ಸೊಪ್ಪಿಮಠ, ಲಿಂಗಣ್ಣ ಹವಲ್ದಾರ ನಾಯಕ್ ಸೇರಿ ಅನೇಕರು ಇದ್ದರು.