ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ.ಅಂಬರೇಶಪ್ಪ, ಪ್ರಮುಖರಾದ ಶಾಂತಪ್ಪ, ಅಂಬೇರಾವ್ ವಾಡೇಕರ್, ಶರಣಪ್ಪ ಕೆ.ಗುಡದಿನ್ನಿ, ಹಂಪಣ್ಣ ಚಂಡೂರು, ನಿವೃತ್ತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ್, ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಪ್ರಮುಖರಾದ ಮಡಿವಾಳಯ್ಯ ನಂದಿಕೋಲಮಠ, ಕೆ.ವೀರಪ್ಪ, ಚಂದ್ರಶೇಖರಯ್ಯ ಗಡ್ಡಿಮಠ, ಡಿ.ಜಿ.ಕರ್ಕಿಹಳ್ಳಿ, ಶ್ರೀಶೈಲಗೌಡ, ಮೂಕಪ್ಪ ಕಟ್ಟಿಮನಿ, ರಾಮಲಿಂಗಪ್ಪ, ಕುಬೇರಪ್ಪ ಇನ್ನಿತರರಿದ್ದರು.