ಸೌಲಭ್ಯ-ಹಕ್ಕುಗಳನ್ನು ಬಳಸಿಕೊಳ್ಳಿ

ಮುದಗಲ್ ಅಮೀಪದ ಬನ್ನಿಗೋಳ ಗ್ರಾಪಂನಲ್ಲಿ ಅಂಗವಿಕಲರ ಸಮನ್ವಯ ಸಭೆ ಹಮ್ಮಿಕೊಳ್ಳಲಾಗಿತ್ತು. ಅಂಗವಿಕಲರ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಭಂಡಾರಿ, ಪಿಡಿಒ ರಾಮಣ್ಣ, ಗ್ರಾಪಂ ಸದಸ್ಯೆ ಮಂಜು ಬನ್ನಿಗೋಳ, ಪುನರ್ವಸತಿ ಕಾರ್ಯಕರ್ತರಾದ ಹುಸೇನಬಾಷಾ, ವಿರೂಪಾಕ್ಷಯ್ಯ, ಅಮರೇಶ ಪಾಟೀಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲರ ಸಮನ್ವಯ ಗ್ರಾಮ ಸಭೆ
  • ಅನುದಾನ ಮತ್ತು ಬಳಕೆ ಕುರಿತು ಚರ್ಚಿ
ಮುದಗಲ್: ಅಂಗವಿಕಲರು ಪಡೆಯಬಹುದಾದ ವಿವಿಧ ಸೌಲಭ್ಯಗಳು ಮತ್ತು ಹಕ್ಕುಗಳನ್ನು ಬಳಸಿಕೊಳ್ಳಬೇಕು ಎಂದು ಅಂಗವಿಕಲರ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ ಭಂಡಾರಿ ಹೇಳಿದರು.
ಸಮೀಪದ ಬನ್ನಿಗೋಳ ಗ್ರಾಪಂನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಗವಿಕಲರ ದಿನಾಚರಣೆ ಹಾಗೂ ಅಂಗವಿಕಲರ ಸಮನ್ವಯ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗ್ರಾಪಂನಿಂದ ಅಂಗವಿಕಲರ ಅಭಿವೃಧ್ಧಿಗಾಗಿ ಮೀಸಲಿರುವ ಅನುದಾನ ಮತ್ತು ಬಳಕೆ ಕುರಿತು ಚರ್ಚಿಸಲಾಯಿತು. ಪಿಡಿಒ ರಾಮಣ್ಣ, ಗ್ರಾಪಂ ಸದಸ್ಯೆ ಮಂಜು ಬನ್ನಿಗೋಳ, ಪುನರ್ವಸತಿ ಕಾರ್ಯಕರ್ತರಾದ ಹುಸೇನಬಾಷಾ, ವಿರೂಪಾಕ್ಷಯ್ಯ, ಅಮರೇಶ ಪಾಟೀಲ್, ದೈಹಿಕಶಿಕ್ಷಣ ಶಿಕ್ಷಕಿ ಬಸಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net