ತಾಪಂ ಕೆಡಿಪಿ ಸದಸ್ಯ ದೇವಪ್ಪ ರಾಠೋಡ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ, ಪ್ರಮುಖರಾದ ಹನುಮಂತಪ್ಪ ಮುದ್ದಾಪುರ, ಭೀಮಣ್ಣ, ಹುಲಗಪ್ಪ, ಗ್ರಾಪಂ ಸದಸ್ಯರಾದ ವೀರನಗೌಡ ಪಾಟೀಲ್, ಹನುಮಂತಪ್ಪ ಗಂಟಿ, ಕನಕಪ್ಪ ಗುಡಿಹಾಳ, ಯಮನೂರ, ಭೂದಾನಿ ಶರಣಗೌಡ ಇತರರಿದ್ದರು.