

ಪ್ರಮುಖ ಮುಖ್ಯಾಂಶಗಳು
ಈ ರಸ್ತೆ ಸರ್ಕಾರದ ಅಧೀನಕ್ಕೆ ಬರುತ್ತದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಶಾಶ್ವತ ರಿಪೇರಿಗೊಳಿಸದಿದ್ದರೆ, ರೈತ ಸಂಘ ಹಸಿರು ಸೇನೆಯಿಂದ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು.
ಗುರುಗುಂಟಾ ಹಟ್ಟಿ ರಸ್ತೆ ವ್ಯಾಪ್ತಿಗೆ ಬರುತ್ತಿತ್ತು, ನಾಲ್ಕು ವರ್ಷಗಳ ಹಿಂದೆ ಪಿಬ್ಲುಡಿ ಸುಪರ್ಧಿಗೆ ಬಂದಿದೆ. ಎರಡು ವರ್ಷ ಜಂಗಲ್ ಕಟಿಂಗ್, ರಸ್ತೆ ರಿಪೇರಿಗೊಳಿಸಿದ್ದೇವೆ. ರಸ್ತೆ ರಿಪೇರಿಗೆ ಲಿಂಗಸಗೂರು ಶಾಸಕರು ಸರ್ಕಾರಕ್ಕೆ 4ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಂಜೂರಾದ ತಕ್ಷಣ ಟೆಂಡರ್ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.