ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಸಿಪಿಎಂ ತಾಲೂಕ ಕಾರ್ಯದರ್ಶಿ ರಮೇಶ ವೀರಾಪುರ, ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಕೆಪಿಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ, ಕೆ.ಜಿ.ವೀರೇಶ, ಪೆಂಚಲಯ್ಯ, ಫಕ್ರುದ್ದೀನ್, ದೇವೇಂದ್ರಗೌಡ, ವೆಂಕಟೇಶ ಗೋರ‌್ಕಲ್, ಕರಿಯಪ್ಪ ಅಚ್ಚೊಳ್ಳಿ, ಯಂಕೋಬ ಮಿಯ್ಯಪುರ, ನಿಂಗಪ್ಪ, ಹನೀಫ್, ವನಜಾಕ್ಷಿ, ಆಂಜನೇಯ್ಯ, ಹಾಜಿ ಕಟ್ಟಿಮನಿ, ಮಹಾಂತೆಶ ಇತರರಿದ್ದರು.