ಸ್ತಬ್ಧಚಿತ್ರಗಳ ಮೆರವಣಿಗೆ ಅದ್ದೂರಿ

ಕವಿತಾಳದಲ್ಲಿ ಮೆಕ್ಕಾ-ಮದಿನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
ಕವಿತಾಳದಲ್ಲಿ ಮೆಕ್ಕಾ-ಮದಿನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
Published on

ಕವಿತಾಳ: ಪಟ್ಟಣದಲ್ಲಿ ಈದ್ ಮಿಲಾದ್ ಸಡಗರದಿಂದ ಆಚರಿಸಲಾಯಿತು. ಮಂಗಳವಾರ ರಾತ್ರಿ ಮಸೀದಿಯಲ್ಲಿ ಬಡಿರಾತ್ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬುಧವಾರ ಬೆಳಗ್ಗೆ ಮೆಕ್ಕಾ-ಮದೀನಾ ಮಾದರಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ನಂತರ ಮಸೀದಿಯಲ್ಲಿ ಧರ್ಮ ಗುರುಗಳು ಬೋಧನೆ ನೀಡಿದರು.

ಪತ್ರಕರ್ತ ಮಂಜುನಾಥಸ್ವಾಮಿ ಬಳ್ಳಾರಿ, ಪಿಎಸ್‌ಐ ಅಜ್ಮೀರ್ ಪಾಷಾ ಅವರನ್ನು ಸನ್ಮಾನಿಸಲಾಯಿತು.

ಸೈಯದ್ ಅಬ್ದುಲ್ ರಷೀದ್, ನೂರುದ್ದೀನ್ ಧಣಿ, ಸೈಯದ್ ಬುರಾನುದ್ದೀನ್ ಧಣಿ, ಶಂಶುದ್ದಿನ್ ಮುಲ್ಲಾ, ಆಜಂ ಪಾಷಾ ಮುಲ್ಲಾ, ಸೈಯದ್ ಮಹ್ಮದ್ ಸರಮಸ್ತು, ನಬಿ ರಸೂಲ್ ಅಜೀಜ್, ಮಹ್ಮದ್ ಖುರೇಶಿ, ರಹಿಮುದ್ದೀನ್ ಧಣಿ, ಜಾಫರ್ ಸಾಬ್, ಮುನಾವರ್ ಧಣಿ, ಖಾಜಾಪಾಷಾ, ರಕ್ಮುದ್ದೀನ್, ರಫಿ ಒಂಟಿ ಬಂಡಿ, ಮೈಬುಸಾಬ್, ಅಕ್ಬರ್ ಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net