ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ, ಹುಲ್ಲೇಶ ಸಾಹುಕಾರ ಮುದಗಲ್, ಮುಖಂಡರಾದ ಗಿರಿಮಲ್ಲನಗೌಡ, ವೆಂಕನಗೌಡ, ಅಯ್ಯಪ್ಪ ಮಾಳೂರು, ಪರಶುರಾಮ, ಚನ್ನಬಸವ ಹಿರೇಮಠ, ಸಿದ್ದು ಬಡಿಗೇರ್, ಶಂಕ್ರಪ್ಪ ಇದ್ದರು.