ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಕಲಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಕೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಇಸಿಒ ಸಾವನ್‌ಸಾಬ್, ಸಿಆರ್‌ಪಿ ಹನುಮಂತ ಭಂಗಿ, ಮುಖ್ಯಶಿಕ್ಷಕ ಜಗದೀಶ್ ನಾಯಕ, ಪಪಂ ಮಾಜಿ ಅಧ್ಯಕ್ಷ ಶಾಮೀದ ಸಾಬ್ ಚೌದ್ರಿ, ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಸೋಮನಾಥ ಮಾಟೂರ, ಪಪಂ ಮಾಜಿ ಸದಸ್ಯ ಅಬುತುರಾಬ್ ಖಾಜಿ, ಎಸ್ಡಿಎಂಸಿ ಸದಸ್ಯ ನಾಗಲಿಂಗಪ್ಪ, ಹನುಮೇಶ, ಮರಿಯಪ್ಪ ಪೂಜಾರಿ ಇದ್ದರು.