ನಂತರ ವಟಗಲ್ ಗ್ರಾಪಂಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ತೆರಿಗೆ ವಸೂಲಾತಿ, ಆಸ್ತಿ ಸಮೀಕ್ಷೆ ಕುರಿತು ಮಾಹಿತಿ ಪಡೆದರು. ನಂತರ ಗುಡಿಹಾಳ ಗ್ರಾಮದ ಬಹುಗ್ರಾಮ ಕುಡಿವ ನೀರಿನ ಕೆರೆಗೆ ತೆರಳಿ ವೀಕ್ಷಿಸಿದರು. ತಾಪಂ ಇಒ ಅಮರೇಶ ಯಾದವ, ವಟಗಲ್ ಪಿಡಿಒ ತಿಮ್ಮನಗೌಡ, ಎನ್‌ಆರ್‌ಎಲ್‌ಎಂ ಅಧಿಕಾರಿ ಈರಪ್ಪ, ಪ್ರಕಾಶ ಇತರರಿದ್ದರು.