ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಹುಸೇನ್‌ಸಾಬ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ಘಟಕ ಅಧ್ಯಕ್ಷೆ ನೇಹಾ ಸಮರೀನ್, ಸಾಲಿಡಾರಿಟಿ ಯೂತ್ ಮೂಮೆಂಟ್ ತಾಲೂಕು ಅಧ್ಯಕ್ಷ ಅಬುಲೈಸ್ ನಾಯ್ಕ, ಅಫ್ಜಲ್ ಹುಸೈನ್, ಹುಸೇನ್‌ಸಾಬ್, ಮಹಿಳಾ ಘಟಕ ಅಧ್ಯಕ್ಷೆ ಸುಮಯ್ಯ ಪರ್ವೀನ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ಚಾಂದ್ ಜಾಗೀರದಾರ್, ಚಾಂದಪಾಷಾ, ಶಫೀಲ್ಲಾ ಖಾನ್, ಸೊಹೈಲ್ ದೇಸಾಯಿ, ಖಾಜಿ ಜಾವೇದ್, ಇಸ್ಮಾಯಿಲ್, ನಯಿಮ್ ಇರ್ಫಾನ್, ಡಾ. ವಾಸಿಂ, ತನ್ವೀರ್ ಇದ್ದರು.