ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಸಿಂಧನೂರು ಶಾಖೆ, ಸಹಕಾರ ಇಲಾಖೆ, ವಿವಿದೊದ್ಧೇಶ ಮತ್ತು ಇತರ ವಿವಿಧ ಸಹಕಾರ ಸಂಘಗಳಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ವೈ., ಆರ್‌ಡಿಸಿಸಿ ಬ್ಯಾಂಕ್ ಸಿಂಧನೂರು ಶಾಖಾ ವ್ಯವಸ್ಥಾಪಕ ಶರಣಪ್ಪ ಹಳೇಮನಿ, ಸಹಕಾರ ಇಲಾಖೆಯ ಮಲ್ಲಿಕಾರ್ಜುನ, ನಿರೀಕ್ಷಕ ಕಿರಣಕುಮರ್ ಇದ್ದರು.