ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಕುಕನೂರು, ರಾಯಚೂರು ರಿಪೋರ್ಟಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್, ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಭೀಮರಾಯ ಹದ್ದಿನಾಳ, ದತ್ತು ಸರ್ಕೀಲ್, ಶಿವಪ್ಪ ಮಡಿವಾಳ,ಅಶೋಕ ಬೆನ್ನೂರು, ಮಹಾನಂದ ನಾಯಕ, ವಿಶ್ವನಾಥ ಹೂಗಾರ್ , ಸೂಗುರೇಶ ಗುಡಿ, ಮಲ್ಲಿಕಾರ್ಜುನಯ್ಯ, ಲಕ್ಷ್ಮಣ್ ಕಪಗಲ್, ಸುರೇಶ ರೆಡ್ಡಿ, ಪ್ರಸನ್ನ ಜೈನ್ ಸೇರಿ ಅನೇಕರು ಇದ್ದರು.