17ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪೀಠಾಧಿಪತಿ ಶ್ರೀಶಂಭುಸೋಮನಾಥ ಸ್ವಾಮೀಜಿ ತುಲಾಭಾರ ಜರುಗಿತು. ಶ್ರೀ ಗುರುಮೂರ್ತಿ ಸ್ವಾಮೀಜಿ, ಶ್ರೀ ವೀರಸಂಗಮೇಶ್ವರ ಸ್ವಾಮೀಜಿ, ಜಾಗಟಗಲ್‌ನ ಶ್ರೀರಾಚಯ್ಯಪ್ಪ ಶರಣರು, ಶ್ರೀವಿರೂಪಾಕ್ಷಪ್ಪ ಶರಣರು, ಬೆಟ್ಟದಯ್ಯಪ್ಪ ಶರಣರು, ಶಿವಶಂಕರಪ್ಪ ಸಾಹುಕಾರ, ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಇತರರಿದ್ದರು.