ಪ್ರಮುಖ ಮುಖ್ಯಾಂಶಗಳು.ಗೊರೇಬಾಳ ಕ್ಯಾಂಪ್ ಅವರಾತ್ರಿ ಅಮಾವಾಸ್ಯೆ ಕುಂಕುಮಾರ್ಚನೆ ಎಲೆಚಟ್ಟು ಪೂಜಾ .ವೀರಾಂಜನೇಯ ಸ್ವಾಮಿಗೆ ಅರ್ಚಕ ಮಲ್ಲಯ್ಯಸ್ವಾಮಿ ನೇತೃತ್ವದಲ್ಲಿ ವಿಶೇಷ ಅಲಂಕಾರ, ರುದ್ರಾಭಿಷೇಕ, ಕುಂಕುಮಾರ್ಚನೆ ಎಲೆಚಟ್ಟು ಪೂಜಾ ಕಾರ್ಯಕ್ರಮ ಜರುಗಿದವು. ಪ್ರತಿ ಅಮಾವಾಸ್ಯೆಯಂತೆ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಭಾಗವಹಿಸಿದ್ದರು.