ಶ್ರೀ ರಾಮನವಿ ನಿಮಿತ್ತ ಮಂತ್ರಾಲಯದ ಶ್ರಿ ರಾಘವೇಂದ್ರ ಮಠದಲ್ಲಿ ಶುಕ್ರವಾರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನದ ವಿಗ್ರಹಗಳಿಗೆ ಮಹಾ ಅಭಿಷೇಕವನ್ನು ನೆರವೇರಿಸಿದರು.
ರಾಯಚೂರು ಶ್ರೀ ರಾಮನವಿ ನಿಮಿತ್ತ ಮಂತ್ರಾಲಯದ ಶ್ರಿ ರಾಘವೇಂದ್ರ ಮಠದಲ್ಲಿ ಶುಕ್ರವಾರ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಮತ್ತು ಇತರ ಸಂಸ್ಥಾನದ ವಿಗ್ರಹಗಳಿಗೆ ಮಹಾ ಅಭಿಷೇಕವನ್ನು ನೆರವೇರಿಸಿದರು.
ನಂತರ ಶ್ರೀ ಮೂಲ ರಾಮದೇವರು, ಶ್ರೀ ದಿಗ್ವಿಜಯ ರಾಮದೇವರು ಮತ್ತು ಶ್ರೀ ಜಯರಾಮದೇವರುಗಳಿಗೆ ಗಂಧ ಲೇಪವನ್ನು ಅರ್ಪಿಸಿದರು, ನಂತರ ಸಂಸ್ಥಾನ ಪೂಜೆಯನ್ನು ನೇರವೇರಿಸಿ ನೇರದ ಭಕ್ತರಿಗೆ ಮಂತ್ರಾಕ್ಷತೆ ವಿತರಣೆ ಮಾಡಿ ಅರ್ಶಿವಚನ ನೀಡಿದರು.