ತಾಲೂಕು ಭೋವಿ ಸಮಾಜದ ತಾಲೂಕಾಧ್ಯಕ್ಷ ಅಶೋಕ ಉಮಾಲೂಟಿ, ಭೋವಿ ಸಂಘದ ಯುವ ಘಟಕ ಅಧ್ಯಕ್ಷ ಪ್ರಕಾಶ ಸೋಮಲಾಪುರ, ತಾಪಂ ಮಾಜಿ ಅಧ್ಯಕ್ಷ ಈರಣ್ಣ ಗುತ್ತಿಗೆದಾರ, ತಾಪಂ ಮಾಜಿ ಸದಸ್ಯ ಹಂಸರಾಜ, ಪ್ರಮುಖರಾದ ಬಸವರಾಜ ಗೆಜ್ಜಳ್ಳಿ, ನಾಗರಾಜ ಜಿ., ಸೀತಾರಾಮ್, ದುರುಗಪ್ಪ, ಹುಸೇನಪ್ಪ, ನಾಗಪ್ಪ, ಮಾರುತಿ, ರವಿ ಜಿ., ಪಂಪಾಪತಿ, ಶೇಖರಪ್ಪ, ಸುರೇಶ, ರಮೇಶ, ತಿಮ್ಮರಡ್ಡಿ, ಮೇಘರಾಜ, ದುರುಗಪ್ಪ, ವೆಂಕಟೇಶ, ನಾಗರಾಜ, ವೀರೇಶ ದೇವರಮನಿ ಇತರರಿದ್ದರು.