ಸ್ಥಳೀಯ ಕನಕ ಗುರುಪೀಠದ ಪೀಠಾಧಿಪತಿ ಸಿದ್ದರಾಮಯ್ಯ ಗುರುವಿನ್, ನಗರಸಭೆ ಪೌರಾಯುಕ್ತ ಪಾಂಡುರಂಗ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಗ್ರಾಮೀಣ ಅಧ್ಯಕ್ಷ ಲಿಂಗಪ್ಪ ದಢೇಸುಗೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೈ.ಅನಿಲ್‌ಕುಮಾರ, ಪ್ರಮುಖರಾದ ಪ್ರಭುರಾಜ, ಅಶೋಕ ಉಮಲೂಟಿ, ದುರುಗಪ್ಪ ಕಟಾಲಿ, ಸಣ್ಣ ತಿಮ್ಮಯ್ಯ, ಹನುಮೇಶ ನಾಯಕ, ಛತ್ರಪ್ಪ ಕುರಕುಂದಿ, ಶರಣಪ್ಪ ಉಪ್ಪಲದೊಡ್ಡಿ, ಮುರ್ತುಜಾ ಹುಸೇನ್, ನಗರಸಭೆ ಎಇಇ ಮಹಾದೇವ, ಎಇ ಪ್ರವೀಣಕುಮಾರ ಇತರರಿದ್ದರು.