ಸನ್‌ರೈಸ್ ಕಾಲೇಜಿನ ಪ್ರಾಂಶುಪಾಲ ಲಾಜರ್ ಸಿರೀಲ್ ಮಾತನಾಡಿದರು. ನಗರಸಭೆ ಲೆಕ್ಕಾಧೀಕ್ಷಕ ಅಬ್ದುಲ್, ಸಿಇಒ ದುರುಗಪ್ಪ ಹಸಮಕಲ್, ವ್ಯವಸ್ಥಾಪಕ ಶರಣಬಸವರಾಜ, ಪರಿಸರ ಇಂಜಿನಿಯರ್ ಚೇತನಕುಮಾರ, ಕಿರಿಯ ಇಂಜನಿಯರ್‌ಗಳಾದ ಶಾಂತಕುಮಾರ, ಪ್ರವೀಣಕುಮಾರ, ಕಿರಣ, ಆರೋಗ್ಯ ನಿರೀಕ್ಷಕರಾದ ಕಿಶನ್‌ರಾವ್, ಹಣಮಂತ, ವೆಂಕಟೇಶ ಕುಮಾರ, ಗೌಡರ್ ಲಕ್ಷ್ಮೀಪತಿ, ಲಿಂಗರಾಜ, ಸಂಚಾರಿ ಪೊಲೀಸ್ ಠಾಣೆಯ ರಾಮಣ್ಣ, ನಗರಸಭೆ ಸಿಬ್ಬಂದಿ, ಸನ್‌ರೈಸ್ ಮತ್ತು ಬಸವಶ್ರೀ ಕಾಲೇಜು ವಿದ್ಯಾರ್ಥಿಗಳು ಇದ್ದರು.