ಮಂತ್ರಾಲಯದಲ್ಲಿ ರಾಯರ ವರ್ಧಂತಿ ಸಂಭ್ರಮ

ಮಂತ್ರಾಲಯದ ರಾಯರ ವರ್ಧಂತಿ ಮಹೋತ್ಸವ ನಿಮಿತ್ತ ಮಂಗಳವಾರ ಶ್ರೀ ನವರತ್ನ ಸುವರ್ಣ ರಥೋತ್ಸವಕ್ಕೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು.
ಮಂತ್ರಾಲಯದ ರಾಯರ ವರ್ಧಂತಿ ಮಹೋತ್ಸವ ನಿಮಿತ್ತ ಮಂಗಳವಾರ ಶ್ರೀ ನವರತ್ನ ಸುವರ್ಣ ರಥೋತ್ಸವಕ್ಕೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • 22 ನೇ ವರ್ಷದ ನಾದಹಾರಂ ಸಂಗೀತ ಸೇವೆ ಸಮರ್ಪಣೆ
  • ಭಕ್ತಿಯಲ್ಲಿ ಮುಂದೆದ್ದ ಭಕ್ತ ಸಮೂಹ
  • ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗಿ
ರಾಯಚೂರು ಮಂತ್ರಾಲಯದಲ್ಲಿ ಶ್ರೀ ಗುರುರಾಘವೇಂದ್ರತೀರ್ಥ ಗುರುಸಾರ್ವಭೌಮರ 431ನೇ ವರ್ಧಂತಿ (ಜನ್ಮದಿನ) ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net