ಸಂಘದ ತಾಲೂಕು ಅಧ್ಯಕ್ಷ ಬೀರಪ್ಪ ಕುರಿ, ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಚಂದಪ್ಪ ಗುಡಿಮನಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೋರೆ, ಉಪಾಧ್ಯಕ್ಷ ರುದ್ರೇಶ ಬೂದಿಹಾಳ, ಕೋಶಾಧ್ಯಕ್ಷ ಮಹೇಶ ಪಡಿ, ಸಹ ಕಾರ್ಯದರ್ಶಿಗಳಾದ ಅಯ್ಯಪ್ಪ ಸುರಳ, ಗಿರಿಜಾ ದೇಸಾಯಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ತೆಮ್ಮಿನಾಳ, ನಿರ್ದೇಶಕ ಇಮಾಮ್‌ಸಾಬ್ ಮುಲ್ಲಾ, ಬಸನಗೌಡ ಗೌಡರ, ಜಯದೇವಿ ಉಪ್ಪಿನ, ವಿಜಯಲಕ್ಷ್ಮೀ ಮೇಟಿ, ಉಮಾ ಬಡಿಗೇರ, ಶರಣಮ್ಮ ಪೆದ್ದಿ, ಶಿವುಬಾಯಿ, ನಾಗರತ್ನಾ, ಮಲ್ಲಿಕಾರ್ಜುನ ಹಿರೇಮಠ, ಹನುಮಂತಪ್ಪ ವಾಲ್ಮೀಕಿ, ಶಿವಾನಂದ ಹೂಗಾರ, ಹನುಮಂತಪ್ಪ ನೀರಲಗಿ, ರಮೇಶ ಚವ್ಹಾಣ್, ಅಮರೇಗೌಡ ಸಣ್ಣಿಂಗಪ್ಪನವರ, ನಂದಬಸಪ್ಪ, ಅಡಿವೆಪ್ಪ ಇತರರಿದ್ದರು.