ಜವಳಗೇರಾದಲ್ಲಿ 5, ಆರ್‌ಎಚ್ ಕ್ಯಾಂಪ್-3 , ಮರ ಕ್ಯಾಂಪ್‌ನಲ್ಲಿ 3, ಮಾಡಸಿರವಾರದಲ್ಲಿ 1 ಸೇರಿದಂತೆ ವಿವಿಧ ಭಾಗಗಳಲ್ಲಿ ಪರಿಶೀಲನಾ ಕಾರ್ಯ ನಡೆದಿದೆ. ಸಾರ್ವಜನಿಕರು ಅನಧಿಕೃತ ವೈದ್ಯರ ಕ್ಲಿನಿಕ್‌ಗಲ್ಲಿ ಚಿಕಿತ್ಸೆ ಪಡೆಯಬಾರದು. ಸರ್ಕಾರಿ, ಮಾನ್ಯತೆ ಪಡೆದ ನೋಂದಾಯಿತ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯಬೇಕೆಂದು ಟಿಎಚ್‌ಒ ಡಾ.ಅಯ್ಯನಗೌಡ ಮನವಿ ಮಾಡಿದರು.