ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಕೆಡಿಪಿ ಸದಸ್ಯ ಶಿವಣ್ಣ ವಕೀಲ, ಪಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ, ನಿಂಗರಾಜ ಕಂದಗಲ್, ಜಿಪಂ ಮಾಜಿ ಸದಸ್ಯ ಮಾಳಪ್ಪ, ರಾಜು ಬನ್ನಿಗಿಡದ, ಅಯ್ಯಪ್ಪ ನಿಲೋಗಲ್, ಕರಿಯಪ್ಪ, ತಿಪ್ಪಯ್ಯಸ್ವಾಮಿ, ಅಲ್ಲಮಪ್ರಭು, ಮೌನೇಶ ಕೊಡ್ಲಿ, ಅಪ್ಸರ್ ಪಾಷಾ, ರಫಿ ಒಂಟಿಬಂಡಿ, ಚಾಂದ್‌ಪಾಷಾ, ಶ್ರೀಶೈಲಪ್ಪ ಪಾಮನಕಲ್ಲೂರು, ಹನುಮಂತ ಪೇಂಟರ್, ಮೃತ್ಯುಂಜಯ್ಯಸ್ವಾಮಿ, ಮೌನೇಶ ಹಿರೇಕುರುಬರ ಇದ್ದರು.