ಹಟ್ಟಿಚಿನ್ನದಗಣಿ: ಮಾರುತಿ ದೇವಾಲಯ ಸಮೀಪದಲ್ಲಿರುವ ನಾಗದೇವರ ಸನ್ನಿಧಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು..ಮಹಿಳೆಯರು ಹಾಗೂ ಮಕ್ಕಳು ನಾಗದೇವರಿಗೆ ಹಾಲೆರೆದು ಭಕ್ತಿ ಮೆರೆದರು. ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.