ಪ್ರಮುಖರಾದ ಕೆ.ಕರಿಯಪ್ಪ, ರಾಜುಗೌಡ ಬಾದರ್ಲಿ, ಚಂದ್ರಭೂಪಾಲ ನಾಡಗೌಡ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ, ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರಕುಂದಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಡಿವೈಎಸ್ಪಿ ಚಂದ್ರಶೇಖರ ನಾಯಕ, ನಾಯಕ ಸಮಾಜದ ಪ್ರಮುಖರಾದ ಅಯ್ಯನಗೌಡ ಆಯನೂರು, ಪ್ರಸನ್ನ ಪಾಟೀಲ್ ಮಸ್ಕಿ, ಹನುಮಂತಪ್ಪ ವೆಂಗಿ, ವಿರುಪಣ್ಣ ನಾಯಕ ವಕೀಲ ಇದ್ದರು.