ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಎರಡು ಬಾರಿ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಭದ್ರತೆ ಕಲ್ಪಿಸಲು 65 ವರ್ಷ ಮೇಲ್ಪಟ್ಟವರು, ಅಂಗವಿಕಲರು, ಗರ್ಭಿಣಿಯರಿಗೆ ಶೇ.50 ಕೆಲಸ ರಿಯಾಯಿತಿಯಿದೆ. ಅರ್ಧಕೆಲಸ ಮಾಡಿದರೆ ಪೂರ್ತಿ ಪ್ರಮಾಣದ ಕೂಲಿ ದೊರೆಯಲಿದೆ ಎಂದು ಹೇಳಿದರು. ತಾಂತ್ರಿಕ ಸಂಯೋಜಕ ಮೆಹಬೂಬ್, ತಾಂತ್ರಿಕ ಸಹಾಯಕ ಮಂಜುನಾಥ, ಬಿಎಫ್‌ಟಿ ಮಂಜುನಾಥ, ಆಂಜನೇಯ, ಬಸವರಾಜ, ಶಿವು ಇತರರಿದ್ದರು.