ಮಧ್ಯಾಹ್ನ ಪೂಜೆ ನಂತರ ಮಹಾಪ್ರಸಾದ, ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಜರುಗಲಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು. ಕಿರಿಯ ಶ್ರೀಗಳಾದ ಫಕಿರೇಶ್ವರ ಸ್ವಾಮೀಜಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್ ನಾಗನಗೌಡ ತುರಡಗಿ, ರುದ್ರಗೌಡ ತುರಡಗಿ, ಗುರುನಗೌಡ ಅಡವಿಬಾವಿ, ರಿಯಾಜ್‌ಸಾಬ್ ಜಂಬಾಳಿ, ಹನುಮಂತ ಇತರರಿದ್ದರು.