ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ ಮಾತನಾಡಿದರು. ಹುಸೇನಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ.ಜಿಲಾನಿಪಾಷಾ, ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘದ ತಾಲೂಕು ಅಧ್ಯಕ್ಷ ಟಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಖಜಾನೆ ಅಧಿಕಾರಿ ನಾಗರಾಜ, ಎಸ್‌ಬಿಐ ಮುಖ್ಯ ಶಾಖೆಯ ಮುಖ್ಯವ್ಯವಸ್ಥಾಪಕ ಅಮೂಲ್ ಲೋಕಡಾ, ಶ್ರೀನಿವಾಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜೆ.ಬಾಬುರಾವ, ಮ್ಯಾನೇಜರ್ ಸೂಗೂರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟ ರೆಡ್ಡಿ ಇದ್ದರು. ಸಿದ್ದೇಶ್ವರಿ, ಬಸವರಾಜ ವಿ., ಬೀರಪ್ಪ ಶಂಭೋಜಿ, ಸುರೇಶ ಕುಲಕರ್ಣಿ ನಿರ್ವಹಿಸಿದರು.