371(ಜೆ) ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿರುವ ಪ್ರಿಯಾಂಕ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜ, ತಂಗಡಗಿ ಸೇರಿದಂತೆ ಸಚಿವರುಗಳು, ಕೆಕೆಆರ್‌ಡಿಬಿ ಮಂಡಳಿ ಸದಸ್ಯರುಗಳು ಪ್ರಶ್ನಿಸದೇ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಆಡಳಿತ ಶಾಸಕರು, ಸಚಿವರೊಂದಿಗೆ ಬಿಜೆಪಿ, ಜೆಡಿಎಸ್ ಶಾಸಕರುಗಳು ಸಹ ಮೌನವಾಗಿರುವದು ವಿಪರ್ಯಾಸ ಎಂದರು.