ಶಾಸಕ ಹಂಪಯ್ಯನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪ್ರಮುಖರಾದ ರಾಜಾ ಸುಭಾಷಚಂದ್ರ ನಾಯಕ, ಕಿರಿಲಿಂಗಪ್ಪ, ಬಿಇಒ ಚಂದ್ರಶೇಖರ ದೊಡ್ಡಮನಿ, ಟಿಎಚ್‌ಒ ಡಾ.ಶರಣಬಸವ ಪಾಟೀಲ್, ಡಾ.ಶರಣಪ್ಪ ಬಲ್ಲಟಗಿ, ಔಷಧ ತಜ್ಞ ಬಸವರಾಜ ಪೋತ್ನಾಳ, ಗಿರಿಯಪ್ಪ ಇನ್ನಿತರರು ಇದ್ದರು.