ಪ್ರಮುಖರಾದ ರಾಜುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಸವ ಚಾರಿಟಬಲ್ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಮಲ್ಲಿಕಾರ್ಜುನ ವಗರನಾಳ, ಚಂದ್ರಗೌಡ ಹರೇಟನೂರು, ಎಚ್.ಎನ್.ಬಡಿಗೇರ, ಬಸವರಾಜ ಬಾದರ್ಲಿ, ನಾರಾಯಣ ಬೆಳಗುರ್ಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಬೆಳಗುರ್ಕಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ.ಹಂಪಣ್ಣ, ಉಪಾಧ್ಯಕ್ಷ ಸಿದ್ದು ಮಾಡಸಿರವಾರ, ಮುಖಂಡರಾದ ರಾಜು ಕಾಟಾಪುರ, ಕಾರ್ಯದರ್ಶಿ ರಾಘು ಅಲ್ಲೂರು, ಶರಣಪ್ಪ ತೊಂಡಿಹಾಳ, ಈರಣ್ಣ ಅಲ್ಲೂರು, ಬಸವರಾಜಪ್ಪ ಪಿ.ಕುರುಕುಂದಿ, ಬಸವಲಿಂಗಪ್ಪ ಬಾದರ್ಲಿ ಇತರರಿದ್ದರು.