ಒಕ್ಕೂಟದ ತಾಲೂಕು ಅಧ್ಯಕ್ಷ ರಾಮಣ್ಣ ಸರ್ಜಾಪುರ, ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸುರೇಂದ್ರ, ಪಾಲಕರ ಒಕ್ಕೂಟದ ಕಾರ್ಯದರ್ಶಿ ಪರಶುರಾಮ ಗೊರೇಬಾಳ, ಶ್ರೀದೇವಿ, ಶ್ರೀಲತಾ, ವನಜಾಕ್ಷಿ, ಮಾಬುಬಿ, ಸಮೀರ್, ಮುಕ್ತುಂ ಪಾಷಾ, ಖಯಾಮಿ ಪಾಷಾ, ಅಜಗರ, ರವಿಕುಮಾರ, ಸಂಗಮೇಶ, ನೂರ್‌ಜಹಾನ್ ಬೇಗಂ, ಸೌಭಾಗ್ಯ ಶರಣಬಸವ, ಈರಣ್ಣ ಇತರರಿದ್ದರು.