ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಘುಗೌಡ ನಾಯಕ, ತಾಲೂಕಾಧ್ಯಕ್ಷ ಹುಲುಗಪ್ಪ, ಹಟ್ಟಿ ಘಟಕ ಅಧ್ಯಕ್ಷ ರಾಜುರಡ್ಡಿ, ಮುಖಂಡರಾದ ಪುರುಷೋತ್ತಮ ಭಂಡಾರಿ, ಅಮರೇಶ ಚತ್ರಪತಿ, ಹನುಮಂತ ಅಂಬಿಗೇರ್, ಎನ್.ಸಿ ನಿಂಗರಾಜ, ಶಿವಕುಮಾರ ಸೇರಿದಂಥೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.