ರಾಯಚೂರಿನಲ್ಲಿ ನಿರ್ಮಾಣವಾಗಿರುವ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಕಾಮಗಾರಿಯು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಸೆನ್ಸರ್‌ಗಳು ಅಳವಡಿಕೆ ಮಾಡಿ ಮಾ.25 ರಂದು ಉದ್ಘಾಟನೆ ಮಾಡಲಾಗಿದ್ದು, ಏಪ್ರಿಲ್ 01 ರಿಂದ ಅಧಿಕೃತವಾಗಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ಇದರಿಂದ ಅಧಿಕಾರಿಗಳಿಗೆ ಕೆಲಸದ ಒತ್ತಾಡ ಕಡಿಮೆಯಾಗಲಿದೆ.