ನಂತರ ಮಹಾನಗರ ಪಾಲಿಕೆಯ ನೇರ ಪಾವತಿ ಪೌರ ಕಾರ್ಮಿಕರಾದ ಆರ್.ಹನುಮಂತ, ರಾಮಪ್ಪ, ಸಣ್ಣ ನರಸಿಂಹಲು, ನಾಗಮ್ಮ, ಜಂಬಲಮ್ಮ, ಲವ, ನಾಗಪ್ಪ, ಮುಖೇಶ್, ಜಿಂದಮ್ಮ, ಹೊನ್ನಮ್ಮ ಹಾಗೂ ಸಮವಸ್ತ್ರವನ್ನು ನರಸಪ್ಪ, ರಮೇಶ, ನಾಗಪ್ಪ, ಮೋನಪ್ಪ, ತಿಮ್ಮಪ್ಪ, ನರಸಪ್ಪ, ಮಾರೆಪ್ಪ, ದೊಡ್ಡ ನರಸಪ್ಪ, ನರಸಿಂಹಲು ಸೇರಿ ಅನೇಕರಿಗೆ ಸಮವಸ್ತ್ರ ಹಾಗೂ ಆರೋಗ್ಯ ವಿಮೆ ಕಾರ್ಡ್ ವಿತರಣೆ ಮಾಡಲಾಯಿತು.