ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ, ಪ್ರಮುಖರಾದ ಕೆ. ಶಾಂತಪ್ಪ, ರಾಮಣ್ಣ ಇರಬಗೇರಾ, ಮೊಹ್ಮದ್ ಶಾಲಂ, ಸೂಗಪ್ಪ ಸಾಹುಕಾರ, ಜಯಣ್ಣ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಗಫೂರ್‌ಸಾಬ್, ಶಿವಾನಂದ ಚುಕ್ಕಿ, ಪ್ರಮುಖರಾದ ಶರಣಯ್ಯನಾಯಕ ಗುಡದಿನ್ನಿ, ಅಮರೇಗೌಡ ಹಂಚಿನಾಳ, ಶಿವಕುಮಾರ, ರೇಣುಕಾ ಸಿರವಾರ, ವಿಜಯಲಕ್ಷ್ಮೀ, ಕುರ್ಡಿ ಚಂದ್ರಶೇಖರ, ಜಯವಂತರಾವ್ ಪತಂಗೆ, ಕಿರಲಿಂಗಪ್ಪ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಶಿವಣ್ಣ, ಸೈಯದ್ ಖಾಲಿದ್ ಗುರು, ರೌಡೂರು ಮಹಾಂತೇಶ ಸ್ವಾಮಿ, ಅಮರೇಶಪ್ಪ, ತಿಪ್ಪಣ್ಣ ಬಾಗಲವಾಡ ಇತರರಿದ್ದರು.